ನೀವೂ ಕೂಡ ಸಿನಿಮಾ ಸಂಬಂಧಿತ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದರೆ ನಿಮಗಿದು ಸುವರ್ಣ ಅವಕಾಶ. ಉಚಿತವಾಗಿ ಸಿನಿಮಾದ ಎಲ್ಲಾ ಆಯಾಮಗಳನ್ನು ಕಲಿಯುವುದರ ಜೊತೆಗೆ, ಸಿನಿಮಾ ತಯಾರಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ನೆಲದಲ್ಲಿ ಈ ಸಾಹಸ ಮೊದಲ ಬಾರಿಗೆ ಆಗಲಿದೆ.
_____